ಉಲ್

ಉಲ್

ಬರಹ

ಉಲ್=ಬಿಸಿಯಾಗು
ನೋಡಿ ಜೈಮಿನಿಭಾರತದ ಈ ಪದ್ಯ ಉಲ್ವ ಉದಕಮಜ್ಜನಂಗೈಸಿ
ಕೃದಂತ ನಾಮ ಪದ ಒಲೆ=ಉಲ್(ಬಿಸಿ)ಯಿರುವುದಱಿಂದ
ಭೂತಕಾಲದ ರೂಪ ಉಲ್ದ ಹೊಸಗನ್ನಡದಲ್ಲಿ ಉದ್ದ ಆಗಬಹುದೇನೋ
ಉಲ್ವ (ವರ್ತಮಾನ ಮತ್ತು ಭವಿಷ್ಯತ್) ಉಲ್ಲುವ ಹೊಸಗನ್ನಡದಲ್ಲಿ ರೂಪವಾಗಬಹುದೇನೋ
ಉಲ್ದನ್/ಉದ್ದನು, ಉಲ್ದಳ್/ಉದ್ದಳು, ಉದ್ದಿತು/ಉಲ್ದಿತು ಇತ್ಯಾದಿ
ಉಲ್ವನ್/ಉಲ್ಲುವನು, ಉಲ್ವಳ್/ಉಲ್ಲುವಳ್, ಉಲ್ವುದು/ಉಲ್ಲುವುದು ಇತ್ಯಾದಿ ಭವಿಷ್ಯತ್
ಉಲ್ಲುತ್ತಾನೆ, ಉಲ್ಲುತ್ತಾಳೆ, ಉಲ್ಲುತ್ತದೆ ಇತ್ಯಾದಿ ವರ್ತಮಾನ ರೂಪವಾಗಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet