ಬದುಕು By savithasr on Wed, 08/06/2008 - 10:30 ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ| ಕೊರತೆಯೊಂದನು ನೀನು ನೆನೆನೆನೆದು ಕೆರಳಿ|| ಧರೆಯೆಲ್ಲವನು ಶಪಿಸಿ,ಮನದಿ ನರಕವ ನಿಲಿಸಿ| ನರಳುವುದು ಬದುಕೇನೊ?-ಮಂಕುತಿಮ್ಮ||