ಜೀವನ - ಸ್ಫೂರ್ತಿ ಸೆಲೆ ೪ By anil.ramesh on Thu, 08/07/2008 - 17:23 ಜೀವನವೆಂದರೆ ಅವಕಾಶಗಳ ನದಿಯಿದ್ದಂತೆ. ನೀವು ಬಾನಿ(ಬಕೆಟ್) ಹಿಡಿದಿದ್ದೀರೋ, ಚಮಚ ಹಿಡಿದಿದ್ದೀರೋ ಎಂಬುದು ಮುಖ್ಯ. ಯಾವುದನ್ನು ಹಿಡಿಯಬೇಕೆಂದು ನಿರ್ಧರಿಸುವವರು ನೀವೇ. Rating Select ratingGive it 1/5Give it 2/5Give it 3/5Give it 4/5Give it 5/5 No votes yet