ಸಂಪದದಲ್ಲಿ ಇಂದಿನಿಂದ ಕಥಾ ಮಾಲಿಕೆಗಳು

ಸಂಪದದಲ್ಲಿ ಇಂದಿನಿಂದ ಕಥಾ ಮಾಲಿಕೆಗಳು

ಬರಹ
ಸಂಪದದಲ್ಲಿ ಇಂದಿನಿಂದ ಕಥಾ ಮಾಲಿಕೆಗಳನ್ನು [:http://sampada.net/…|ಹಾಕಲು ಪ್ರಾರಂಭಿಸಿದ್ದೇವೆ]. ಮಾನ್ಯ ಓ ಎಲ್ ಎನ್ ಸ್ವಾಮಿಯವರು ಕನ್ನಡದಲ್ಲಿನ ತಮ್ಮ "ಝೆನ್ ಕಥೆಗಳು" ಕಥಾಮಾಲಿಕೆಯನ್ನು ದಿನನಿತ್ಯ ಒಂದರಂತೆ ಸೇರಿಸಲು ಅನುಮತಿ ನೀಡಿದ್ದಾರೆ.ಅವರಿಗೆ ಸಂಪದದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು. *** ಕಥಾ ಮಾಲಿಕೆಯನ್ನು ಸೇರಿಸಲು ಉತ್ಸುಕರು ದಯಮಾಡಿ [:http://sampada.net/…|ಫೀಡ್‌ಬ್ಯಾಕ್ ಫಾರಮ್] ನಲ್ಲಿ ಸಂದೇಶವನ್ನು ಸೇರಿಸಿ ಅಥವಾ ನನಗೊಂದು ಪ್ರೈವೇಟ್ ಮೆಸೇಜ್ ಕಳುಹಿಸಿ. ಧನ್ಯವಾದಗಳು,
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet