ದೇವತೆಗಳು - ಅನಿಮೇಷರು - ಬಿಡುಗಣ್ಣರು

ದೇವತೆಗಳು - ಅನಿಮೇಷರು - ಬಿಡುಗಣ್ಣರು

ನಿಮಗೆ ಗೊತ್ತಿರಬಹುದು -ದೇವತೆಗಳು ಕಣ್ಣು ಪಿಳುಕಿಸುವದಿಲ್ಲ - ಮನುಷ್ಯರ ಹಾಗೆ . ಅದಕ್ಕೆ ಅವರಿಗೆ ಸಂಸ್ಕೃತದಲ್ಲಿ ಅನಿಮೇಷ ಎನ್ನುತ್ತಾರೆ.
ಇತ್ತೀಚೆಗೆ ಅಚ್ಚಗನ್ನಡದ ಪದವೊಂದನ್ನು ಒಂದು ನೂರು ವರ್ಷ ಹಳೆಯ ಪುಸ್ತಕದಲ್ಲಿ ( ಕನ್ನಡಿಗರ ಜನ್ಮಸಾರ್ಥಕತೆ - ಪುಸ್ತಕವಿಮರ್ಶೆ ವಿಭಾಗದಲ್ಲಿ ನೋಡಿರಿ ) ನೋಡಿದೆ - ಅದು ಬಿಡುಗಣ್ಣರು ಎಂಬ ಶಬ್ದ. ಕಣ್ಣು ಬಿಟ್ಟುಕೊಂಡು ಇರುವವರು ಬಿಡುಗಣ್ಣರು.

Rating
No votes yet

Comments