ಪ್ರೀತಿ ಇರಬೇಕು

ಪ್ರೀತಿ ಇರಬೇಕು

ಶ್ರೀನಾಥ್. ಎಸ್‌
ಬೆಂಗಳೂರು
98454 89452

ಪ್ರೀತಿ ಇರಬೇಕು
ನಾಡ ಮೇಲೆ
ಗೌರವ ಇರಬೇಕು
ಪಕ್ಕದ ನಾಡ ಬಗ್ಗೆ
ಅತಿಯಾದರೆ ಆ ಪ್ರೀತಿ
ಆದೀತು ಫಜೀತಿ...

ನಮ್ಮ ಕರುನಾಡ ಜನತೆಯಲ್ಲೂ ಅಂದರೆ ನನ್ನನ್ನೂ ಸೇರಿ ಈ ಅತಿಥಿದೇವೂಭವಗುಣ ಅತಿಯಾದದ್ದೇ ಇದಕ್ಕೆಲ್ಲಾ ಕಾರಣ.
ಗೌರವವಿರಲಿ, ಪ್ರೀತಿಯಿರಲಿ, ಸ್ನೇಹವಿರಲಿ ಆದರೆ ತಲೆ ಬಾಗದಿರಲಿ...
ನಮ್ಮ ಮನೆಯಲ್ಲಿ ನಮ್ಮ ಭಾಷೆ, ನಮ್ಮ ನಾಡಲ್ಲಿ ನಮ್ಮ ನಾಡಿನ ಭಾಷೆ, ನಮ್ಮ ದೇಶದಲ್ಲಿ ನಾನಾ ಭಾಷೆ ಆದರೂ ನಾವೆಲ್ಲಾ ಒಂದೇ...
ಇದರರ್ಥ ನಮ್ಮ ನಾಡಲ್ಲಿ ನಮ್ಮ ನಾಡಿನ ಭಾಷೆ ಕಡ್ಡಾಯ...ಬಳಕೆ...ಆಗಬೇಕು
ಪಳೆಯುಳಿಕೆ ಆಗಬಾರದು...

ಬರೀ ಜನಸಾಮಾನ್ಯರಲ್ಲದೇ... ನ್ಯಾಯಾಂಗ, ಶಾಸಕಾಂಗ, ಕಾರ್ಯಾ೦ಗ, ಪತ್ರಿಕಾರಂಗಗಳು ಇದರತ್ತ ಜರೂರು ಗಮನಹರಿಸುವುದು.

ನಿಮ್ಮ ಪ್ರೀತಿಯ ಸಲಹೆಗಳನ್ನು ಖಂಡಿತಾ ಸ್ವೀಕರಿಸುತ್ತೇನೆ, ನಿಮ್ಮ ಉತ್ತರಗಳಿಗೆ ಕಾಯುತ್ತಿರುತ್ತೇನೆ.

ನಿಮ್ಮ ಕನ್ನಡದವ,

-ಶ್ರೀನಾಥ್

Rating
No votes yet