ಪ್ರೀತಿಯ ಬೇಗೆ

ಪ್ರೀತಿಯ ಬೇಗೆ

ಬರಹ

ಹೊಸದಱಲಿ ನನ್ನವಳ ಪ್ರೀತಿಯಿತ್ತು
ಬಿಸಿಯಾಗಿ ಕಡಿಮೆ ಮಾಡಿತ್ತು ಚಳಿ
ಹುಸಿಯಾಯ್ತೆನ್ನ ಪ್ರೀತಿ ಸಲಿಗೆಯಾದಂತೆ
ಬಿಸಿಯೇಱಿ ಬಿಸಿಲಾಯ್ತೆನ್ನ ಬದುಕು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet