ಮಂಕುತಿಮ್ಮನ ಕಗ್ಗ By hpn on Fri, 02/03/2006 - 18:57 ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ | ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ || ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ | ಆನಂದ ಧರೆಗಂದು -- ಮಂಕುತಿಮ್ಮ ||