ಪೆಱೆ/ಹೆಱೆ

ಪೆಱೆ/ಹೆಱೆ

ಬರಹ

ಪೆಱೆ/ಹೆಱೆ=ಚಂದ್ರ

ಕಱಿವೆಱೆ=ಕಪ್ಪು ಚಂದ್ರ, ಅಮಾವಾಸ್ಯೆಯ ಚಂದ್ರ
ಎಳವೆಱೆ=ಎಳೆಯ ಚಂದ್ರ, ಅಮಾವಾಸ್ಯೆಯಾಗಿ ತದಿಗೆಯವರೆಗಿನ ಬಾಲಚಂದ್ರ ನೋಡಿನ ತಮಿೞಿನ ’ಮೂನ್ಱಾಂ ಪಿಱೈ’

ಅರೆವೆಱೆ=ಅರ್ಧಚಂದ್ರ, ಸತ್ತವೆ/ಅಟ್ಟವೆಯ ಚಂದ್ರ (ಸಪ್ತಮಿ/ಅಷ್ಟಮಿಯ ಚಂದ್ರ)
ನೆಱೆವೆಱೆ= ನೆಱೆ=ತುಂಬು, ಪೂರ್ಣ+ಪೆಱೆ=ಚಂದ್ರ, ಪೂರ್ಣಚಂದ್ರ ಹುಣ್ಣಿಮೆಯ ಚಂದ್ರನೇ ನೆಱೆವೆಱೆ. ನೋಡಿ ನೆಱೆದಿಂಗಳ್, ಬೆಳ್ದಿಂಗಳ್, ಬೆಳುದಿಂಗಳ್ ಎಲ್ಲವೂ ಪೂರ್ಣಚಂದ್ರನೇ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet