ನಾನು ನಿಜವಾಗಿಯು ಹುಚ್ಚಾನ?
ನಾನು ನಿಜವಾಗಿಯು ಹುಚ್ಚಾನ?
ಪ್ರತಿಸಲ ನಿನ್ನ ನೋಡಿದಾಗ ಮನಸಲ್ಲಿ ಉದ್ಭವಿಸುವ ಪ್ರಥಮ ಪ್ರಶ್ನೆ ಇದು,
ಇನ್ನು ಉತ್ತರ ಸಿಕ್ಕಿಲ್ಲ, ಉತ್ತರ ನಿನಗೂ ಕೂಡ ಗೊತ್ತಿಲ್ಲ, ಗೊತ್ತಾ? ಹೇಳು ನೋಡೋಣ ?
ನಿನಗೆ ಮಾರ್ನಿಂಗ್ ವಾಕ್,ಇವಿನಿಂಗ್ ಟಾಕ್ ಇಷ್ಟ. ಆದ್ರೆ ನನಗೆ ಮಧ್ಯಾನದ ಬಿಸಿಲಂದ್ರೆ ಇಷ್ಟ.
ನಿನಗೆ ಚೆಲುವಿನ ಚಿತ್ತಾರ ಆದ್ರೆ ನನಗೆ ಆ ದಿನಗಳು ಇಷ್ಟ,
ನಿನಗೆ ಹುಣ್ಣಿಮೆ ಬೆಳಕಾದರೆ ನನಗೇಕೆ ಅಮವಾಸೆ ಕತ್ಲೇ ಇಷ್ಟ?
ಒಬ್ನೇ ಇದ್ದಾಗ ಐಸ್ ಕ್ರೀಮ್ ಬೇಕು, ನೀನು ಜೊತೆಯಾದರೆ ಬರಿ ನೀರಿಗೆ ಸಾಕು,
ಬಯ್ಕ್ ಅಂದ್ರೆ ಪ್ರಾಣ ನಿನಗೆ, ನನಗೆ ಬರಿ ಕಾಲ್ನಡುಗೆ ಬೇಕು,
ಚುಟುಕಿ ಹೊಡೆದರೆ ಹುಡುಗರೆಲ್ಲ ನಿನ್ನ ಹಿಂದೆ, ಆದರೆ ನಿನಗೆ ನಾನೇ ಏಕೆ ಬೇಕು ?
ನನಗೊಸ್ಕರ್ ನಿನ್ನೆಲ್ಲವ ಮರೆತು,
ನನಗಾಗಿ ಇಷ್ಟೊಂದು ಪ್ರೀತಿಸುವ ನಿನಿರುವಾಗ,
ನನಗೇಕೆ ಬೇರೆ ಪ್ರಪಂಚ ಬೇಕು?
ಹೇಳೇ ಗೆಳತಿ ನಿಜವಾಗ್ಲೂ ನಾ ಹುಚ್ಚಾನ.....................?
ಶಶಿ ಬಿರ್ಗೆ
Rating
Comments
ಉ: ನಾನು ನಿಜವಾಗಿಯು ಹುಚ್ಚಾನ?
In reply to ಉ: ನಾನು ನಿಜವಾಗಿಯು ಹುಚ್ಚಾನ? by anil.ramesh
ಉ: ನಾನು ನಿಜವಾಗಿಯು ಹುಚ್ಚಾನ?
In reply to ಉ: ನಾನು ನಿಜವಾಗಿಯು ಹುಚ್ಚಾನ? by Shashikanth. Birge
ಉ: ನಾನು ನಿಜವಾಗಿಯು ಹುಚ್ಚಾನ?