ಚಿಂತೆಯ ಸರಮಾಲೆ
ಬರಹ
ಚಿಂತೆಯ ಸರಮಾಲೆ
ಅಜ್ಜಿಗೆ ಮೊಮ್ಮಗಳ ಚಿಂತೆ. ಮೊಮ್ಮಗಳಿಗೆ ಪ್ರೀಯಕರನ ಚಿಂತೆ.
ಶಿಕ್ಷಕನಿಗೆ ಕಲಿಸುವ ಚಿಂತೆ. ವಿದ್ಯಾರ್ಥಿಗೆ ಓದುವ ಚಿಂತೆ.
ಉದ್ಯೋಗಿಗೆ ಉದ್ಯೋಗದ ಚಿಂತೆ.ವ್ಯಾಪಾರಿಗೆ ವ್ಯಾಪಾರದ ಚಿಂತೆ.
ಮಂತ್ರಿಗೆ ರಾಜ್ಯದ ಚಿಂತೆ. ಪೋಲಿಸರಿಗೆ ಗಲಭೆಯ ಚಿಂತೆ
ಯಜಮಾನನಿಗೆ ಸಂಸಾರದ ಚಿಂತೆ.ಸೊಸೆಗೆ ಬೇರೆ ಸಂಸಾರ ಮಾಡುವ ಚಿಂತೆ
ಪ್ರತಿಯೊಬ್ಬರಿಗು ಅವರದೇ,ಆದ ಹಲವು ಚಿಂತೆಗಳು
ಸಂಪದದಲ್ಲಿ ಬರೆಯುವವರಿಗೆ ಯಾವ ಚಿಂತೆ ಎಂದು ತಿಳಿಸಿ ಹೇಳುವಿರಾ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಚಿಂತೆಯ ಸರಮಾಲೆ
In reply to ಉ: ಚಿಂತೆಯ ಸರಮಾಲೆ by honnung
ಉ: ಚಿಂತೆಯ ಸರಮಾಲೆ
In reply to ಉ: ಚಿಂತೆಯ ಸರಮಾಲೆ by ASHOKKUMAR
ಉ: ಚಿಂತೆಯ ಸರಮಾಲೆ
In reply to ಉ: ಚಿಂತೆಯ ಸರಮಾಲೆ by spkolle
ಉ: ಚಿಂತೆಯ ಸರಮಾಲೆ
In reply to ಉ: ಚಿಂತೆಯ ಸರಮಾಲೆ by shylaswamy
ಉ: ಚಿಂತೆಯ ಸರಮಾಲೆ