'ಸಂಪದ' wish list

'ಸಂಪದ' wish list

ಬರಹ

ಸಂಪದ 'ವಿಷ್ ಲಿಸ್ಟ್'ಗೆ ಸ್ವಾಗತ. ಮಾನ್ಯ [:http://sampada.net/node/59|ಓ ಎಲ್ ಎನ್ ಸ್ವಾಮಿಯವರ ಸಲಹೆಯಂತೆ] ಈ ವಿಶ್ ಲಿಸ್ಟ್ ಪ್ರಾರಂಭಿಸಲಾಗಿದೆ. ಸಂಪದದಲ್ಲಿ ಭವಿಷ್ಯದಲ್ಲಿ ನೀವೇನು ಕಾಣಲು ಬಯಸುವಿರೆಂಬುದನ್ನು ಇಲ್ಲಿ ಸೇರಿಸಿ. ಸಂಪದದಲ್ಲೀಗಾಗಲೇ ಇರುವ ಫೀಚರ್‌ಗಳನ್ನು ಇಂಪ್ರೂವ್ ಮಾಡುವ ಬಗ್ಗೆಯಾಗಲೀ ಅಥವಾ ಹೊಸ ವಿಭಾಗಗಳನ್ನು ತೆರೆಯುವ ಬಗ್ಗೆಯಾಗಲೀ ನಿಮ್ಮಲ್ಲಿ ಸಲಹೆಗಳಿದ್ದರೆ ಇಲ್ಲಿ ಕಾಮೆಂಟ್ ಮೂಲಕ ಸೇರಿಸಿ.

ಈಗಾಗಲೇ ಕೆಲವು ಸದಸ್ಯರು ನೀಡಿರುವ ಸಲಹೆಗಳ ಬಗ್ಗೆ [:http://sampada.net/node/119|ಟ್ಯಾಸ್ಕ್ ಲಿಸ್ಟೊಂದನ್ನು ತಯಾರಿಸಿದ್ದೇವೆ]. ನೀವುಗಳು ನೀಡುವ ಸಲಹೆ ಚೆನ್ನಾಗಿದೆಯೆಂದು [:http://sampada.net/members/3|ನಿರ್ವಾಹಕರಿಗೆ] ಕಂಡುಬಂದಲ್ಲಿ ಅವನ್ನು ಸೇರಿಸುವಲ್ಲಿ ಪ್ರಯತ್ನ ಮಾಡುವೆವು.
---
This is the 'Sampada' wish list.
Add the features you wish to be added on Sampada in future. This maybe feature enhancements or about new sections to be opened.

Please note that this would not mean we would commit to provide each and every feature request added here.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet