ರವಿವರ್ಮನ ಕುಂಚದಾ.....

ರವಿವರ್ಮನ ಕುಂಚದಾ.....

ಬುದ್ಧಿವಂತ ಚಿತ್ರದ ಈ ಹಾಡು ಯಾರು ಹಾಡಿದ್ದು? ಹರಿಹರನ್?

ಇದಕ್ಕೆ ಸಿಗುತ್ತಿರುವ ಜನಪ್ರಿಯತೆ ನೋಡಿದ್ರೆ ಇದು ಚಿತ್ರಗೀತೆಪ್ರಿಯರನ್ನು ಪಿ.ಬಿ.ಶ್ರೀನಿವಾಸ್ ಹಾಡಿದ ಮೂಲ ಹಾಡಿಗಿಂತ ಹೆಚ್ಚು ಆಕರ್ಶಿಸಿದೆಯಾ ಅನ್ನಿಸುತ್ತೆ. ಇನ್ನು ’ಚಿತ್ತ್ರಾನ್ನ..ಚಿತ್ರಾನ್ನ..’ ಏನೋ ಒಂಥರಾ ವಿಚಿತ್ರವಾಗಿ ಚೆನ್ನಾಗಿದೆ ಅಲ್ಲವೇ :-). ಯಾರ್ರೀ ಇದೆಲ್ಲಾ ಬರೆದಿದ್ದು ಸಂಗೀತ ಕೊಟ್ಟಿದ್ದು? ಟಿ.ವಿ ಯಲ್ಲಿ ಬರುತಿರುವ ಟ್ರೈಲರ್ ಗಳನ್ನು ನೋಡಿದರೆ ಚಿತ್ರ ಚೆನ್ನಾಗಿದೆ ಅನ್ಸುತ್ತೆ.

Rating
No votes yet

Comments