ಫೈರ್ ಫಾಕ್ಸ್ (Firefox) 3.0.2 ಕನ್ನಡದಲ್ಲಿ

ಫೈರ್ ಫಾಕ್ಸ್ (Firefox) 3.0.2 ಕನ್ನಡದಲ್ಲಿ

ಬರಹ

ಕನ್ನಡದ ಆವೃತ್ತಿಯನ್ನ ಡೌನ್ಲೋಡ್ ಮಾಡಿ ಉಪಯೋಗಿಸಿ ನೋಡಿ. ಡೌನ್ಲೋಡ್ ಕೊಂಡಿ ಇಲ್ಲಿದೆ.

ಅನುವಾದಗಳಲ್ಲಿ ಏನಾದರೂ ತಪ್ಪು ಕಂಡು ಬಂದರೆ, ಅದನ್ನ ಸರಿ ಪಡಿಸಲಿಕ್ಕೆ ನೆರವಾಗಿ. 

ಅನುವಾದ ತಂಡವನ್ನ ಸಂಪರ್ಕಿಸಲು ಈ ಕೊಂಡಿಯನ್ನ ಕ್ಲಿಕ್ಕಿಸಿ.