ಮೈಸೂರಿನ ಹಬ್ಬ

ಮೈಸೂರಿನ ಹಬ್ಬ

ಸಂಪದ ಬಳಗಕ್ಕೆ ಧನ್ಯ ವಾದಗಳು. ನಾನು ಬಹು ನಿರೀಕ್ಷೆಯಲ್ಲಿದ್ದೆ. ಮೈಸೂರಿನಲ್ಲಿ ಹಬ್ಬ ನಿಜಕ್ಕೂ ಸಂತಸ ತಂದಿದೆ. ನಾನು ಗಣಕ ಯಂತ್ರದ ಭಾಷೆ ಗೊತ್ತಿಲ್ಲದವನು ಆದರೆ ನನಗೆ ಲಿನೆಕ್ಸ್ ನ ಬಗ್ಗೆ ಆಸಕ್ತಿ ಮೂಡಿಸಿದ್ದು ಸಂಪದ ಬಳಗ. ನಾನು ನನ್ನ ಲ್ಯಾಪ್ ಟಾಪ್ ನಲ್ಲಿ ಮಿಂಟ್ ಅನ್ನು ಹಾಕಿಕೊಳ್ಳಲು ಬಹಳ ಇಷ್ಟ ಪಟ್ಟಿದ್ದೆ. ನನ್ನ ಕೋರಿಕೆ ಈ ಡೇರಿದೆ. ನಾನು ವಕೀಲ. ಇಂದಿನ ಸೂಕ್ತಿ ಯಿಂದ ದೂರ ಉಳಿದವನು. ನಾನು ಮಿಂಟ್ ನ ಕನ್ನಡ ಸ್ನೇಹಿ ವಾತಾವರಣಕ್ಕೆ ಮನ ಸೋತ್ತಿದ್ದೇನೆ.

Rating
No votes yet