ಕವಿತೆ

ಕವಿತೆ

ಬರಹ

ಕವಿತೆ
ಕೈಯಲ್ಲಿ ಲೇಖನವಿರಲು ಮನದಲ್ಲಿ ಭಾವನೆ ಇರಲು.
ಆ ಭಾವನೆಗಲು ಮನಸ್ಸಿನಲ್ಲಿ ಅರಳಿ ಲೇಖನೆಗಳ ಮೊಲಕ
ಹಾಳೆಯ ಮೇಲೆ ಗೀಚಲು
ಅದುವೇ ಕವಿತೆ. ಅದುವೇ ಕವನ.||ಅ||

ಹೊರ ಹೊಮ್ಮುವ ಹಲವು ಭಾವನೆಗಳು .
ನೋಡಿದ ಸುಂದರ ತಾಣಗಳು.
ಕೇಳಿದ ಹಲವು ಮಾತುಗಳು.
ನುಡಿದ ಹಲವು ವಿಚಾರಗಳು ಅದುವೇ ಕವಿತೆ ಅದುವೇ ಕವನ||ಅ||

ಕವಿತೆ ಎಂಬುದು ಸುಂದರ ವಿಚಾರ.
ಕವಿಯು ಅರಳಿಸಿದ ಸುಂದರ ಭಾವನೆ.
ಮನದ ಅಂತರಳದಲ್ಲಿ ಅರಳಿದ ಹಲವು ಹೂವಿನ ಮೊಗ್ಗುಗಳು
ಅದುವೇ ಕವಿತೆ.ಅದುವೇ ಕವನ.||ಅ||

ಭಾವನೆಯ ನಾಲ್ಕು ಅಕ್ಷರಗಳು ಗೀಚಲು
ಅಕ್ಷರಗಳ ಸರಿಯಾದ ಜೋಡನೆ ಇರಲು.
ಉತ್ತಮ ಅರ್ಥವನ್ನು ನೀಡುವ ಸುಂದರ ಬರಹವೇ,
ಅದುವೇ ಕವಿತೆ. ಅದುವೇ ಕವನ.||ಅ||

ಶಾಂತಾ. ಪಿ.ಕೊಲ್ಲೆ.