ಕ್ರಿಕೆಟ್ ಆಡೋದ್ರಿಂದ, ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ?
ಪ್ರೈಮರಿ ಶಾಲೆಯಿಂದ ಕಾಲೇಜಿನವರೆಗೆ ಕರ್ನಾಟಕದಲ್ಲಿ ಸಾವಿರಾರು ಹುಡುಗರು ( ಹುಡುಗಿಯರೂ ಕೂಡ) - ಸಾವಿರಾರು ಯಾಕೆ - ಲಕ್ಷಾಂತರ ಇರಬಹುದು ಕ್ರಿಕೆಟ್ ಆಡ್ತಾರೆ.
ಇದರಿಂದ ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ ಆಗಿದೆ ಅಂತ ನಂಗೊತ್ತಿಲ್ಲ.
ನಾನು ಕ್ರಿಕೆಟ್ ಆಡಲ್ಲ. ಹಿಂದೆ ಆಡಿರೋದೂ ಕಡಿಮೆ. ನೋಡೋ ಆಸಕ್ತೀನೂ ನನಗೆ ಇಲ್ಲ.
ಆಡೋವ್ರೆಲ್ಲ ಯಾಕೆ ಈ ಆಟದಲ್ಲಿ ವೇಳೆ ಹಾಳು ಮಾಡ್ತಾರೋ ನಂಗೊತ್ತಿಲ್ಲ. ಇದರಿಂದ ನಾಡು ಕಟ್ಟೋ ಕೆಲಸಕ್ಕೆ ಒಂಚೂರೂ ಸಹಾಯ ಆಗೋದಿಲ್ಲ!
ಏನಂತೀರ ನೀವೆಲ್ಲ ?
-ಹಂಸಾನಂದಿ
(ಕೊನೆಯ ಕೊಸರು: ಮೇಲಿನ ಸಾಲುಗಳಲ್ಲಿ, ಕ್ರಿಕೆಟ್ ಆಡೋದು ಅನ್ನೋದರ ಜಾಗದಲ್ಲಿ - ಹಾಡು ಹೇಳೋದು,ಹಾಡುಕೇಳೋದು,ಕಥೆ ಓದೋದು, ಕಥೆ ಬರೆಯೋದು, ಅಥವಾ ಮನೆಯಲ್ಲಿ ಅಡಿಗೆ ಮಾಡೋದು, ಕಾಮೆಡಿ ಟೈಮ್ ಗಣೇಶನ ಸಿನೆಮಾ ನೋಡೋದು, ಅಥವಾ ರಾತ್ರಿಯಲ್ಲಿ ತಲೆಕೆಟ್ಟವರ ತರಹ ನಕ್ಷತ್ ನೋಡ್ತಾ ನಿಲ್ಲೋದು :) - ಇಂತಹ ನಿಮಗೆ ಮನ ಬಂದ ಪದಗಳನ್ನ ಅಥವಾ ಪದಗಳ ಗುಂಪನ್ನ ಹಾಕ್ಕೊಂಡು ಓದ್ಕೊಳಿ. ಆಮೇಲೆ ಮಜಾ ನೋಡಿ ;) )
Rating
Comments
ಉ: ಕ್ರಿಕೆಟ್ ಆಡೋದ್ರಿಂದ, ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ?

In reply to ಉ: ಕ್ರಿಕೆಟ್ ಆಡೋದ್ರಿಂದ, ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ? by kishoreyc
ಉ: ಕ್ರಿಕೆಟ್ ಆಡೋದ್ರಿಂದ, ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ?
ಉ: ಕ್ರಿಕೆಟ್ ಆಡೋದ್ರಿಂದ, ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ?
In reply to ಉ: ಕ್ರಿಕೆಟ್ ಆಡೋದ್ರಿಂದ, ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ? by srinivasps

In reply to ಉ: ಕ್ರಿಕೆಟ್ ಆಡೋದ್ರಿಂದ, ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ? by hamsanandi