ಭಯೋತ್ಪಾದಕರಿಗೆ ವಿಶ್ವವಿದ್ಯಾಲಯದ ಕಾನೂನು ನೆರವು ಅಗತ್ಯವೇ?

ಭಯೋತ್ಪಾದಕರಿಗೆ ವಿಶ್ವವಿದ್ಯಾಲಯದ ಕಾನೂನು ನೆರವು ಅಗತ್ಯವೇ?

ಬರಹ

ಜಾಮಿಯ ಮಿಲ್ಲಿಯ ಇಸ್ಲಾಮಿಯದ ವಿದ್ಯಾರ್ಥಿಗಳನ್ನು ಭಯೋತ್ಪಾದನೆ ಪ್ರಕರಣದಲ್ಲಿ ಬಂಧಿಸಲಾಗಿದೆ.ತಮ್ಮ ವಿದ್ಯಾರ್ಥಿಗಳಿಗೆ ಮಾನವೀಯ ನೆಲೆಯಿಂದ ಕಾನೂನು ನೆರವು ಒದಗಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ವಿದ್ಯಾರ್ಥಿಗೆ ಆತನ ವಿದ್ಯಾಸಂಸ್ಥೆ ಇಷ್ಟಾದರೂ ಮಾಡಬೇಕಾಗುತ್ತದೆ ಎನ್ನುವುದು ವಿವಿಯ ಉಪಕುಲಪತಿ ಹೇಳಿಕೆ. ಅಲ್ಲದೆ ಅಪರಾಧಿಯ ಅಪರಾಧ ನ್ಯಾಯಾಲಯದಲ್ಲಿ ತೀರ್ಮಾನವಾಗುವವರೆಗೆ ಆತ ಅಪರಾಧಿ ಅಲ್ಲ. ಇದು ನ್ಯಾಯಬದ್ಧ ಕೂಡ ಅನ್ನುವುದು ಅವರ ವಾದ.
ಆದರೆ ಎಷ್ಟು ಪ್ರಕರಣದಲ್ಲಿ ವಿವಿ ತನ್ನ ವಿದ್ಯಾರ್ಥಿಗಳಿಗೆ ಈ ರೀತಿಯ ಬೆಂಬಲ ನೀಡಿದೆ. ಇಷ್ಟು ಕಾಳಜಿ ಇದ್ದರೆ ವಿದ್ಯಾರ್ಥಿ ಸಂಸ್ಥೆಯ ವಿರುದ್ಧವೇ ಪ್ರಕರಣಗಳನ್ನು ದಾಖಲು ಮಾಡುವ ಸಂದರ್ಭವನ್ನು ತಪ್ಪಿಸಬಹುದಲ್ಲ?
http://tinyurl.com/5yhh5s

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet