ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!
ಬರಹ
ಕ್ರಿಕೆಟಿನಲ್ಲಿ ಸಾವಿರ,ನೂರು ಇವನ್ನೆಲ್ಲಾ ಒಂದು ಮೈಲಿಗಲ್ಲು ಅಂತ ತೆಗೆದುಕೊಂಡು ಅದನ್ನು ದಾಟುವ ಕ್ಷಣದ ಪ್ರತೀಕ್ಷೆಯಲ್ಲಿ ಆಟ ಸಾಗುತ್ತದೆ.
ಆ ರೀತಿ ನೋಡಿದರೆ ಸಂಪದವೂ ಒಂದು ಮೈಲಿಗಲ್ಲಿನ ಸಮೀಪ ಇದೆ. ಅದನ್ನು ಯಾವಾಗ ದಾಟುತ್ತದೋ ಎಂಬ ಕ್ಷಣಗಣನೆ ಆರಂಭಿಸಬಹುದು.
ಅದೇನೆಂದು ಊಹಿಸಿ. ಆಮೇಲೆ ಹರಿಪ್ರಸಾದ್ ನಾಡಿಗ್ ಅವರನ್ನು ಆ ಬಗ್ಗೆ ಅಭಿನಂದಿಸಿ, ಸಂಪದವನ್ನು ಎತ್ತರಕ್ಕೇರಿಸಲು ಅವರ ಜತೆ ಕೊಡೋಣ!
ಆಗದೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!
In reply to ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ! by anil.ramesh
ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!
In reply to ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ! by ASHOKKUMAR
ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!
ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!
In reply to ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ! by Chamaraj
ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!