ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ

ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ

ಪ್ರಕಾಶ್ ಶೆಟ್ಟಿಯವರು ಗೊತ್ತಲ್ಲ? ಮೂವತ್ತಮೂರು ವರ್ಷಗಳಿಂದ ವ್ಯಂಗ್ಯಚಿತ್ರಗಳದ್ದೇ ಧ್ಯಾನ
ಮಾಡುತ್ತಿದ್ದಾರೆ. ಕನ್ನಡಿಗರ ಹುಬ್ಬೇರಿಸಿದ "ಸಂತೋಷ" ಮಾಸಪತ್ರಿಕೆಯೊಂದಿಗೆ ವೃತ್ತಿ ಆರಂಭ.prakash
ಟೈಮ್ಸ್ ಆಫ್ ಡೆಕ್ಕನ್, ಚಿತ್ರತಾರ,ಮುಂಗಾರು,ದ್ ವೀಕ್ ಪತ್ರಿಕೆಗಳಿಗೆ ತಮ್ಮ
ಚಿತ್ರಗಳಿಂದ ಮೆರುಗು ನೀಡಿದ ಪ್ರಕಾಶ್, ಈಟಿವಿಯಲ್ಲಿ "ಪಂಚ್" ಮೂಲಕ ಪ್ರಸಿದ್ಧರು.ಅವರ ಹೊಸ ಯೋಜನೆ ಏನು?

-------------------------------------

ಡ್ರೈವಿಂಗ್ ಬಗ್ಗೆ ಎಚ್ಚರಿಕೆಯಿರಲಿ!

 ಪದೇ ಪದೇ ಸಿಕ್ಕಿಹಾಕಿಕೊಂಡರೆ ಡ್ರೈವಿಂಗ್ ಲೈಸನ್ಸ್ ರದ್ದಾಗಬಹುದು.

--------------------------------------------------------

ಎಂಪಿ(3) ಖರೀದಿ ಪ್ರಕರಣ

prakASh

ಅಮರ್‌ಸಿಂಗ್ ಕ್ಲೀನ್ 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲೊಂದು ಗೋಡೆ

ಹತ್ತು ಸಾವಿರ ಇಟ್ಟಿಗೆಗಳು ಅವರು ಹೊಡೆದ ರನ್‌ಗಳನ್ನು ಪ್ರತಿನಿಧಿಸಿದರೆ, ಗೋಡೆ ಅವರ ಶೈಲಿಯ ಪ್ರತೀಕ!

ಮೌಲ್ಯಾಧಾರಿತ ತತ್ತ್ವಗಳಿಗೆ ಬದ್ಧನಾಗಿರುವ ಕ್ರಿಕೆಟಿಗ ದ್ರಾವಿಡ್ "ಹಳೆಕಾಲ"ದವರಂತೆ ಕಾಣುತ್ತಾರೆ,

dravid

---------------------------------------

ಐಟಿ ನಗರ:ಭಾರತದ ಆರು ವಿಶ್ವ ಪಟ್ಟಿಯಲ್ಲಿ

ಇಟಿ

ಬೆಂಗಳೂರು,ಚೆನ್ನೈ,ಹೈದರಾಬಾದ್,ದೆಹಲಿ,ಮುಂಬೈ,ಪೂನಾ.....

--------------------------------------------

 

 

 

keshavprajavani sudhir

Rating
No votes yet