ಟ್ರಾಪಿಕ್ ಸಿಗ್ನಲ್

ಟ್ರಾಪಿಕ್ ಸಿಗ್ನಲ್

ಟ್ರಾಪಿಕ್ ಸಿಗ್ನಲ್ .......

ಗುಂಡ ಮತ್ತು ಅವನ ಸ್ನೇಹಿತ ಮನೆ ಕಡೆ ಹೊರಟರು ಗುಂಡ ಟವರ್ ಒಂದನ್ನು ನೋಡಿ ನಿಂತವನೇ ಸ್ನೇಹಿತನ ಕಡೆ ನೋಡಿ
ಗುಂಡ: ನಮ್ಮ ದೇಶ ಎಷ್ಟು ಎತ್ತರಕ್ಕೆ ಬೆಳೆದುಬಿಟ್ಟಿದೆಯಲ್ಲ
ಸ್ನೇಹಿತ: ಹೌದಾ? ಅಂತದ್ದೇನು ನೀನು ನೋಡಿದೆ ?
ಗುಂಡ: ಅಲ್ನೋಡು ಎತ್ತರದ ಟವರ್, ಅದರ ಮೇಲೆ ಕೆಂಪು ಲೈಟ್ ಇದೇ. ಯಾಕೆ ಹೇಳು? ರಸ್ತೆಯ ಮೇಲೆ ಓಡಾಡುವ ವಾಹನಗಳಿಗೆ ಟಾಪಿಕ್ ಸಿಗ್ನಲ್ ಇರತ್ತಲ್ಲ, ಹಾಗೇನೇ ಏರೋಪ್ಲೇನ್ ಗಳಿಗೋಸ್ಕರ ಹಾಕಿರೋ ಟ್ರಾಪಿಕ್ ಸಿಗ್ನಲ್ ಅದು...... :)

Rating
No votes yet