ಈ ಪಾಶ್ಚಾತ್ಯರಿಗೆ ಬುದ್ಧಿ ಐತಾ !!

ಈ ಪಾಶ್ಚಾತ್ಯರಿಗೆ ಬುದ್ಧಿ ಐತಾ !!

ಅಲ್ಲ, ಈ ಕಾಲ ಅಂದ್ರೇನು, ಚಂದ್ರಲೋಕಕ್ಕೆ ಹೋಗುವ ಕಾಲ, ನೆಲದಮೇಲೆ ನಡೆಯದೇ ಬರೀ ಕಾರಿನಲ್ಲೇ ಓಡಾಡುವಕಾಲ. ಆ ಅಮೆರಿಕಾದವರು ಭಾರತದಿಂದ ಚಂದ್ರಶೇಖರ ಶಾಸ್ತ್ರಿ ಅನ್ನೋರನ್ನ ಈಗ ಹೊಸದಾಗಿ ಕಟ್ಟುತ್ತಿರುವ ವರ್ಲ್ಡ್ ಟ್ರೇಡ್ ಸೆಂಟರ್ ಗೆ ವಾಸ್ತು ಸಲಹೆ ಮತ್ತು ವಾಸ್ತು ಹೋಮ ಮಾಡಲು ಕರೆಸಿಕೊಳ್ಳುತ್ತಿದ್ದಾರಂತೆ. ನೋಡಿ ಇದನ್ನೆಲ್ಲಾ ಯಾರಾದ್ರೂ ನಂಬ್ತಾರಾ ಈ ಕಾಲದಲ್ಲಿ. ಏನು ಅನರ್ಥ ಇದು, ಇಲ್ಲಿನ ಬುದ್ಧಿಜೀವಿಗಳು ಅಮೇರಿಕದ ಬುಷ್ಶಪ್ಪನಿಗೆ ಒಂದಪ ಫೋನ್ ಹಚ್ಚಿ ಬುದ್ಧಿ ಹೇಳಬಾರದಾ ಅಂತೀನಿ !!

Rating
No votes yet

Comments