ಶಾಸ್ತ್ರೀಯ ಭಾಷೆ ಸ್ತಾನಮಾನವನ್ನು ಕನ್ನಡಕ್ಕೆ ನೀಡಬೇಕೆಂದು ಆಗ್ರಹಿಸಿ ರಾಜಭವನದ ಮುತ್ತಿಗೆ - ಕ.ರ.ವೇ.

ಶಾಸ್ತ್ರೀಯ ಭಾಷೆ ಸ್ತಾನಮಾನವನ್ನು ಕನ್ನಡಕ್ಕೆ ನೀಡಬೇಕೆಂದು ಆಗ್ರಹಿಸಿ ರಾಜಭವನದ ಮುತ್ತಿಗೆ - ಕ.ರ.ವೇ.

ಬರಹ

ಶಾಸ್ಟ್ರೀಯ ಭಾಷೆ ಸ್ಥಾನಕ್ಕೆ ಬೇಕಾದ ಎಲ್ಲಾ ಅಹ೯ತೆಗಳು ಕನ್ನಡಕ್ಕೆ ಇದ್ದರೂ ಕೇಂದ್ರ ಸರಕಾರ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾವಿರಾರು ಕರವೇ ಕಾರ್ಯಕರ್ತರು ೨೪-೧೦-೨೦೦೮ ಬೆಳಿಗ್ಗೆ ೧೧ ಕ್ಕೆ ಸರ್ಕಾರಿ ಕಲಾ ಕಾಲೇಜು ಮೈದಾನದಿಂದ ಹೊರಟು ರಾಜಭವನಕ್ಕೆ ಮುತ್ತಿಗೆ ಹಾಕಲಿದ್ದಾರೆ. ತಾವುಗಳು ಈ ಪ್ರತಿಭಟನಾ ಜಾಥದಲ್ಲಿ ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

ಆಹ್ವಾನ ಪತ್ರಿಕೆ ಮತ್ತು ಪತ್ರಿಕಾ ಹೇಳಿಕೆಗಾಗಿ ಇಲ್ಲಿ ನೋಡಿ
http://karave.blogspot.com/2008/10/blog-post_23.html

ಮೂರು ವರ್ಷಗಳಿಂದ ಕನ್ನಡಕ್ಕೆ ಶಾಸ್ಟ್ರೀಯ ಸ್ಥಾನ ಮಾನಕ್ಕಾಗಿ ಕರವೇ ನಡೆಸಿದ ಇತರ ಹೋರಾಟಗಳು-

ಕನ್ನಡಕ್ಕೆ ಶಾಸ್ಟ್ರೀಯ ಭಾಷೆ ಸ್ಥಾನಮಾನಕ್ಕಾಗಿ ದೆಹಲಿಯಲ್ಲಿ ಹಕ್ಕೊತ್ತಾಯ
೨೦೦೬ ರಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ನಾಯಕತ್ವದಲ್ಲಿ ದೆಹಲಿಗೆ ತೆರಳಿ ಶಾಸ್ಟ್ರೀಯ ಭಾಷೆ ಸ್ಥಾನ ಮಾನಕ್ಕಾಗಿ ಪ್ರತಿಭಟನೆಯನ್ನು ನಡೆಸಿತ್ತು ಮತ್ತು ಇದೇ ಸಮಯದಲ್ಲಿ ಕೇಂದ್ರ ಗೃಹಮಂತ್ರಿ ಶಿವರಾಜ್ ಪಾಟೀಲ್ ರವರಿಗೆ ಹಕ್ಕೊತ್ತಾಯ ಪತ್ರವನ್ನು ಕೊಡಲಾಗಿತ್ತು.
ಇದರ ಬಗ್ಗೆ ಕೆಳಗಿನ ಕೊಂಡಿಯನ್ನು ನೋಡಿ
http://karnatakarakshanavedike.org/modes/view/24/shaastreeya-bhaashe.html

ದೆಹಲಿಯಲ್ಲಿ ನಡೆದ ಪ್ರತಿಭಟನೆಯನ್ನು ಕುರಿತು ಅಧ್ಯಕ್ಷರ ಅನುಭವ-

http://karnatakarakshanavedike.org/files/adhyakshara_nudi/AdhyakShara%20nudi_dehaliyalli_kannadada_kahale.pdf

ಪತ್ರಿಕಾ ವರದಿ-

ಕನ್ನಡಕ್ಕೆ ಶಾಸ್ಟ್ರೀಯ ಸ್ಥಾನಮಾನಕ್ಕಾಗಿ ನಡೆಸಿದ ಹೋರಾಟಗಳ ಪತ್ರಿಕಾ ವರದಿಗಳು
http://karave.blogspot.com/search/label/%E0%B2%B6%E0%B2%BE%E0%B2%B8%E0%B3%8D%E0%B2%9F%E0%B3%8D%E0%B2%B0%E0%B3%80%E0%B2%AF%20%E0%B2%AD%E0%B2%BE%E0%B2%B7%E0%B3%86

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet