ಈ ನನ್ನ ಕವನ

ಈ ನನ್ನ ಕವನ

ಮೌನದಲಿ ಬರೆದೆ ಮಾತಿನ ಕವನ
ತುಟಿ ಹಂಚಲಿ ಬರೆದೆ ಮುತ್ತಿನ ಕವನ
ಕಣ್ಣಲ್ಲಿ ಬರೆದೆ ನೋಟದ ಕವನ
ಹೃದಯದಲ್ಲಿ ಬರೆದೆ ಪ್ರೀತಿಯ ಕವನ ..............

ಇಬ್ಬನಿಯ ಮಳೆಯಲಿ ಚಿಗುರಿದ ಕವನ
ರವಿ ಕಂಡು ಮೊಗ್ಗರಳಿ ಮೂಡಿದ ಕವನ
ದುಂಬಿ ಸಿಹಿಜೇನ ಹೀರಿದ ಕವನ
ಕಣ್ಣು ತುಂಬಿ ಮನತುಂಬಿದ ಭಾವನ ಕವನ ........

ಮದುವನದ ವಿಹಾರದಲಿ ಜೀವನ ಕವನ
ನೀ ನನ್ನ ಪ್ರೀತಿಸಿ ಮರೆತ ಕವನ
ಮರೆತ ಗುಂಗಿನಲಿ ಹವನದ ಕವನ
ಇತಿಹಾಸದ ಪುಟದಲಿ ಇತ್ತು ಈ ನನ್ನ ಕವನ.

ಇಂತಿ

Rating
No votes yet