ಲರ್ನಿಂಗ್ ಸೆಂಟರ್ ಹೊಸ ರೂಪದಲ್ಲಿ

ಲರ್ನಿಂಗ್ ಸೆಂಟರ್ ಹೊಸ ರೂಪದಲ್ಲಿ

ಕನ್ನಡ ಲರ್ನಿಂಗ್ ಸೆಂಟರ್ ಯೋಜನೆ ೨೦೦೫ರಲ್ಲಿ ಸಂಪದದೊಟ್ಟಿಗೇ ಪ್ರಾರಂಭವಾದರೂ ಹಲವು ಕಾರಣಗಳಿಂದಾಗಿ ಅಷ್ಟಾಗಿ ಬೆಳೆಯಲಿಲ್ಲ. ಈ ಯೋಜನೆಯ ಉದ್ದೇಶ ಸುಲಭವಾಗಿ ಕನ್ನಡ ತಿಳಿದಿಲ್ಲದವರಿಗೆ ಕನ್ನಡ ಅಂತರ್ಜಾಲ ಮೂಲಕವೇ ಹೇಳಿಕೊಡುವುದು. ಮತ್ತೊಮ್ಮೆ, ಮತ್ತಷ್ಟು ಉತ್ತಮವಾಗಿ ಹೊರತರಬೇಕೆಂಬ ಆಕಾಂಕ್ಷೆ ಹೊತ್ತು ನವ ರೂಪದಲ್ಲಿ ಈಗ ನಿಮ್ಮ ಮುಂದಿದೆ:

ನೀವೂ ಭಾಗವಹಿಸಿ ಕನ್ನಡ ಹೇಳಿಕೊಡುವ ಪ್ರಯತ್ನದಲ್ಲಿ ಕೈ ಸೇರಿಸಬಹುದು.
ಭಾಗವಹಿಸುವುದು ಹೇಗೆ ಎನ್ನುವ ಕುರಿತು ಹೆಚ್ಚಿನ ಮಾಹಿತಿಗೆ [:http://sampada.net/contact|ಸಂಪದ ಲಿಸ್ಟಿಗೊಂದು ಮೇಯ್ಲ್ ಹಾಕಿ].

(ಈಗ ಬರಹಗಾರ ಕೆ ಟಿ ಗಟ್ಟಿಯವರ ಪುಸ್ತಕ "Natural Learning" ಕನ್ನಡ ಲರ್ನಿಂಗ್.org ಮೂಲಕ ಲಭ್ಯ)