ಹಾಸ್ಯ - ೧
ಪ್ರಸಿದ್ದವಾದ ಪತ್ರಿಕೆ
ಶಿಕ್ಷಕ : ಲೋ ರಾಜು, ಭಾರತದಲೆಲ್ಲಾ ಪ್ರಸಿದ್ದವಾದ ಪತ್ರಿಕೆ ಯಾವುದು?
ರಾಜು : ಲಗ್ನ ಪತ್ರಿಕೆ ಸಾರ್ !!!
ಐಟಿ ದೇವರುಗಳು
ಬ್ರಹ್ಮ : ಸಿಸ್ಟಮ್ ಇನ್ಸ್ಟಾಲರ್
ವಿಷ್ಣು : ಸಿಸ್ಟಮ್ ಸಫೋರ್ಟರ್
ಶಿವ : ಡಿಲೀಟ್ ಸ್ಪೆಷಲಿಷ್ಟ
ನಾರದ : ಡಾಟಾ ಟ್ರಾನ್ಸ್ಫರರ್
ಅಪ್ಸರೆ : ಡೌನ್ಲೋಡ್ ವೈರಸ್
ಟೈ
ಮಿಸ್ಟರ್ ಬೀನ್ಗೆ ಯಾವುದೋ ಪಾರ್ಟಿಗೆ ಆಹ್ವಾನ ಬಂತು. ಪಾರ್ಟಿಗೆ ಬರುವಾಗ ನೀಲಿ ಟೈ ಧರಿಸಿರಬೇಕು ಎಂಬ ಸೂಚನೆ ಇತ್ತು.
ಪಾರ್ಟಿಗೆ ಬಂದ ಮಿಸ್ಟರ್ ಬೀನ್ಗೆ ಶಾಕ್. ಯಾಕೆಂದರೆ :
'ಬೇರೆಯವರು ಟೈ ಜೊತೆ ಪ್ಯಾಂಟು, ಶರ್ಟು ಕೂಡ ಧರಿಸಿದ್ದರು' !!!
ಸಂಬಳ
ಬಾಸ್ : ನೀನು ನನ್ನ ಕಾರ್ಗೆ ಡ್ರೈವರ್ ಆದ್ರೆ ಸ್ಟಾರ್ಟಿಂಗ್ಗೆ ೨,೦೦೦ ರೂ ಸಂಬಳ ಕೊಡ್ತೀನಿ.
ಚಿಕ್ಕ : ಸರ್, ಸ್ಟಾರ್ಟ್ ಮಾಡೋಕೇ ೨,೦೦೦ ರೂ !!! ಹಾಗಾದರೆ, ಡ್ರೈವಿಂಗ್ ಮಾಡೋಕೆ ಎಷ್ಟು ಕೊಡ್ತೀರಾ?
ಮೊಬೈಲ್ ಕಂಪನಿಯಲ್ಲಿ ಕೆಲಸ
ಮೊಬೈಲ್ ಕಂಪನಿಯಲ್ಲಿ ಕೆಲಸ ಕಾಲಿ ಇದೆ.
ಯಾವುದೇ ಡಿಗ್ರಿ, ಡಿಪ್ಲಮೊ ಬೇಕಾಗಿಲ್ಲ, ಬೇಗ 'BIODATA' ಕಳಿಸಿ.
ಸ್ಯಾಲರಿ 10,000 ರೂ ........
ಕೆಲಸ...
.
..
...
....
.....
......
.......
'TOWER' ಮೇಲೆ ಕುತ್ಕೊಂಡು ಕಾಗೆ ಓಡಿಸೋದು.
ಇವು ಇ - ಮೇಲ್ ಮೂಲಕ ಬಂದಿದ್ದು.
Comments
ಉ: ಹಾಸ್ಯ - ೧
In reply to ಉ: ಹಾಸ್ಯ - ೧ by savithasr
ಉ: ಹಾಸ್ಯ - ೧
In reply to ಉ: ಹಾಸ್ಯ - ೧ by ASHOKKUMAR
ಉ: ಹಾಸ್ಯ - ೧
In reply to ಉ: ಹಾಸ್ಯ - ೧ by anil.ramesh
ಉ: ಹಾಸ್ಯ - ೧
In reply to ಉ: ಹಾಸ್ಯ - ೧ by ASHOKKUMAR
ಉ: ಹಾಸ್ಯ - ೧
ಉ: ಹಾಸ್ಯ - ೧