ಆಗುಂಬೆಯ ಬಗ್ಗೆ ಮಾಹಿತಿ...

ಆಗುಂಬೆಯ ಬಗ್ಗೆ ಮಾಹಿತಿ...

ಎಲ್ಲರಿಗೂ ಶರಣು. ಈ ಶನಿವಾರ ಮತ್ತೆ ಆದಿತ್ಯವಾರ ನಾನು ಆಗುಂಬೆಗೆ ಹೋಗ್ಬೇಕು ಅನ್ಕೊಂಡೀನಿ. ಆದರೆ ಅಲ್ಲಿ ಉಳ್ಕೊಲ್ಲಿಕೆ ಯಾವ ಜಾಗ ಒಳ್ಳೇದು ಅಂತ ಗೊತ್ತಾಗವಲ್ತು. ಸ್ವಲ್ಪ ಜನ 'ಕಸ್ತೂರಿ ಅಕ್ಕ' ಅವರ ಮನೆಯಲ್ಲಿ ಉಳ್ಕೊಳೋದು ವಾಸಿ ಅಂದ್ರೆ ಇನ್ನು ಕೆಲವರು 'Agumbe Rainforest Research Station' ಚೆನ್ನ ಅಂತಾರೆ. ದಯಮಾಡಿ ಯಾರಾದ್ರು ಈ ಎರಡು ಜಾಗಗಳಲ್ಲಿ ಉಳ್ಕೋ ಬೇಕು ಅಂದ್ರೆ ಯಾರನ್ನ ಸಂಪರ್ಕಿಸ ಬೇಕು ಅವರ ಫೋನ್ ನಂಬರ್ ಏನು ಅಂತ ಗೊತ್ತಿದ್ರೆ ತಿಳಿಸ್ತೀರಾ? ಬಿ.ಎಸ್.ಏನ್.ಎಲ್. ಆನ್ಲೈನ್ ಡೈರೆಕ್ಟರಿ ಅಲ್ಲಿ ಫೋನ್ ನಂಬರ್ ಹುಡುಕಿದೆ ಆದರೆ ಸಿಗಲಿಲ್ಲ.

Rating
No votes yet