ಸರ್ವಜ್ಞನ ವಚನಗಳು By venkatesh on Thu, 03/23/2006 - 19:33 ತನ್ನ ನೋಡಲಿ ಎಂದು, ಕನ್ನಡಿಯು ಕರೆಯುವುದೆ ? ತನ್ನಲ್ಲಿ ಜ್ಞಾನ ಉದಿಸಿದ ಮಹಾತ್ಮನು. ಕನ್ನಡಿಯು ಜಗಕೆ ಸರ್ವಜ್ಞ