ನಾನು ಈವರೆಗೂ ಸತ್ತಿಲ್ಲ!- ಝೆನ್ ಕಥೆ By shreekant.mishrikoti on Fri, 03/24/2006 - 11:38 ಬರಹ ಒಬ್ಬ ರಾಜ ಗುರುವಿಗೆ ಕೇಳುತ್ತಾನೆ. ' ಜ್ಞಾನೋದಯವಾದವನು ಸತ್ತ ನಂತರ ಏನಾಗುತ್ತಾನೆ? ' ಗುರು ಹೇಳುತ್ತಾನೆ ' ನನಗೆ ಗೊತ್ತಿಲ್ಲ' . 'ಆದರೆ ನೀವು ಜ್ಞಾನಿಗಳಲ್ಲವೆ?' 'ಇರಬಹುದು, ಆದರೆ ನಾನು ಈವರೆಗೂ ಸತ್ತಿಲ್ಲ! '