ಹೀಗೆ ಕೆಲವು ಖಾಸಗೀ ಹನಿಗಳು
ಬರಹ
೧) ಬ್ಯಾಡಗಿ ಕಾಯಿ ನೋಡಲು ಕೆಂಪು
ತಿನ್ನಲು ಖಾರ...
ನಿನ್ನ ತುಟಿಯೂ ಕೆಂಪು...
ರುಚಿ ಮಧುರಾತಿ ಮಧುರ .
೨) ಮುತ್ತಿಡುವಾಗ ಚುಚ್ಚಬಹುದೆಂದು
ತೆಗೆಯ ಹೊರಟೆ ಮೀಸೆ
ತುಟಿಯ ಸಿಹಿ ಜತೆ ಅದರ
ಕಚಗುಳಿಯೂ ಇರ್ಲಿ ಅವಳ ಆಶೆ......
೩) ಚುಂಬನಕ್ಕೆ ಬೇಕೆಬೇಕು ಪಾರ್ಟನರ್
ಆದ್ರೆ ..ಓರ್ವ ಆಕ್ಟೀವ್ ಇನ್ನೊಬ್ಬ ಸ್ಲೀಪಿಂಗ್
ಸಿಗೋ ಮಜಾ ಸ್ವಲ್ಪವೇ ಮೋರ್...
ಆಗಿಬಿಟ್ರೆ ಇಬ್ಬರೂ ಆಕ್ಟೀವ್ ಸಿಗೋ
ಲಾಭ ಭರಪೂರ್........