ಚಿತ್ರಕ್ಕೊಂದು ಕಥೆ?
ಕಥೆಗೆ ಚಿತ್ರ ಬರೆಯೋದನ್ನ ಕೇಳಿರ್ತೀರ. ನೋಡಿರ್ತೀರ. ಹಾಗೇ ತುಷಾರ ಮಯೂರಗಳಲ್ಲಿ ಚಿತ್ರ ಕೊಟ್ಟು ಅದಕ್ಕೆ ಸರಿಯಾದ ಕವನ ಬರೆಯೋ ಸ್ಪರ್ಧೆಯೂ ನಡೀತಿರತ್ತೆ.
ಆದ್ರೆ ಇಲ್ಲೊಂದು ಸಣ್ಣ ತಿರುವು. ನಾನು ಒಂದು ಸಣ್ಣ ಕತೇಗಂತ ಬರೆದ ಚಿತ್ರ ಇಲ್ಲಿದೆ. ಆ ಚಿತ್ರವನ್ನ ಇಟ್ಕೊಂಡು ಅದಕ್ಕೆ ತಕ್ಕ ಕಥೆ ಬರೆಯೋದಕ್ಕೆ ಯಾರಾದರೂ ತಯಾರಿದೀರಾ?
ಇದು ಸ್ಪರ್ಧೆ ಅಲ್ಲ - ಆದರೆ ನಿಮ್ಮ ಕತೆಯನ್ನ ಸಂಪದದ ಓದುಗರು ಖುಷಿಯಿಂದ ಓದೋದೇ ನಿಮಗೆ ಬಹುಮಾನ. ಏನಂತೀರ?
-ಹಂಸಾನಂದಿ
Rating
Comments
ಉ: ಚಿತ್ರಕ್ಕೊಂದು ಕಥೆ?
In reply to ಉ: ಚಿತ್ರಕ್ಕೊಂದು ಕಥೆ? by ASHOKKUMAR
ಉ: ಚಿತ್ರಕ್ಕೊಂದು ಕಥೆ?
In reply to ಉ: ಚಿತ್ರಕ್ಕೊಂದು ಕಥೆ? by vijendra
ಉ: ಚಿತ್ರಕ್ಕೊಂದು ಕಥೆ?
In reply to ಉ: ಚಿತ್ರಕ್ಕೊಂದು ಕಥೆ? by ASHOKKUMAR
ಉ: ಚಿತ್ರಕ್ಕೊಂದು ಕಥೆ?
In reply to ಉ: ಚಿತ್ರಕ್ಕೊಂದು ಕಥೆ? by ASHOKKUMAR
ಉ: ಚಿತ್ರಕ್ಕೊಂದು ಕಥೆ?
ಉ: ಚಿತ್ರಕ್ಕೊಂದು ಕಥೆ?
In reply to ಉ: ಚಿತ್ರಕ್ಕೊಂದು ಕಥೆ? by roopablrao
ಉ: ಚಿತ್ರಕ್ಕೊಂದು ಕಥೆ?
ಉ: ಚಿತ್ರಕ್ಕೊಂದು ಕಥೆ?