ದಿನ ವೆಶೇಷ:

ದಿನ ವೆಶೇಷ:

ಬರಹ

ದಿನ ವೆಶೇಷ: ಪಂಚಾಂಗದ ಪ್ರಕಾರ ಈ ದಿನ ಅಂದರೆ, 29-03-2006,ಬುಧವಾರ, ಫಾಲ್ಗುಣ ಕ್ರುಷ್ಣ ಅಮಾವಾಸ್ಯೆ. 'ಸೂರ್ಯ ಗ್ರಹಣವು' ಕರ್ನಾಟಕ ಮೊದಲ್ಗೊಂಡು ಡಕ್ಷಿಣ ಭಾರತಕ್ಕೆ ಕಾಣಿಸುವುದಿಲ್ಲವಾಗಿ ಗ್ರಹಣಾಚರಣೆ ಇಲ್ಲ. ಭಾರತದ ಉಳಿದ ಭಾಗಗಳಲ್ಲಿ ಕಾಣಿಸುವುದರಿಂದ ಸ್ಪರ್ಶ ಮತ್ತು ಮೋಕ್ಷ ಕಾಲಗಳನ್ನು ಕೊಡಲಾಗಿದೆ.

ಸ್ಪರ್ಶ ಕಾಲ : ಸಾಯಂಕಾಲ 4-21 ಘಂಟೆ ಐ.ಎಸ್.ಟಿ.
ಮಧ್ಯ ಕಾಲ : ಸಾಯಮ್ : 5-15 ಘಂಟೆ ಐ.ಎಸ್.ಟಿ.
ಮೋಕ್ಷ ಕಾಲ : ಸಾಯಮ್ : 6-09 ಘಂಟೆ ಐ.ಎಸ್.ಟಿ.
ಆದ್ಯಂತ ಪುಣ್ಯ ಕಾಲ : 1-48 ಘಂಟೆ.
ಇಂದು ಪಾರ್ಥಿವನಾಮ ಸಂವತ್ಸರದ ಕೊನೆಯ ಗ್ರಹಣ, ಹಾಗೂ ಕೊನೆಯ ದಿನ ಕೂಡ.ಈ ಸಂವತ್ಸರಕ್ಕೆ ವಿದಾಯದ ಮಂಗಳ ಹಾಡಿ,ನಾಳೆಯ ಹೊಸ 'ವ್ಯಯ' ಸಂವತ್ಸರವನ್ನು ಸ್ವಾಗತಿಸೋಣವೇ !

ಮಂಗಳಮಸ್ತು.

ವೆಂಕಟೇಶ.