ನರೇ೦ದ್ರ By muralihr on Tue, 08/09/2005 - 19:11 ಬರಹ ನರೇ೦ದ್ರ ಕಡಲ್ ಕಡಲ್ ಅವನ ಹೃದಯ. ಮುಗಿಲ್ ಮುಗಿಲ್ ಅವನ ಚಿತ್ತ. ಸಿಡಿಲ್ ಸಿಡಿಲ್ ಅವನ ವಾಕ್ಯ. ಮುಗುಳ್ ಮುಗುಳ್ ಅವನ ಮುಖವು. ಮಿಗಿಲ್ ಮಿಗಿಲ್ ಅವನ ತತ್ತ್ವ. ಭುಗಿಲ್ ಭುಗಿಲ್ ಅವನ ಹೆಜ್ಜೆ. ಹದುಳು ಹದುಳು ಅವನ ದಾಸ್ಯ. - ಮುರಳಿ