ಹಾಡು ಬೇಕಾಗೇತ್ರೀ....
ಶರಣ್ರೀ ಗೆಳೆಯರೆ,
ಬಾಳ ದಿವಸದಿಂದ ನನಗ ಒಂದು ಹಾಡು ಬೇಕಾಗೇತಿ..ಅದು ಇಲ್ಲಿ ನನಗ ಸಿಗಬಹುದು ಅಂತ ತಿಳಿದೀನಿ..
ಹಾಡು ಹಿಂಗೈತಿ ನೋಡ್ರಿ...
ಹೂವಂತ ಹೃದಯವನು ಹಿಂಡುವಿರೇಕೆ, ಹಾಲಂತ ಮನಸನ್ನು ಕಲಕುವಿರೇಕೆ
ಜೇನಂತ ಪ್ರೀತಿಯನು ಕದಡುವಿರೇಕೆ...ಲಲಲಾ ಲಲಲಲಲ ಲಲಲಲಲಲಲ...
ಈ ಹಾಡಿನ ಸಾಹಿತ್ಯ ಬೇಕಾಗೇತ್ರಿ...ನಿಮಗ ಗೊತ್ತಿದ್ರ ನನಗೆ ದಯಮಾಡಿ ಮಿಂಚಂಚೆ ಕಳಿಸ್ರೀ...
ಇಲ್ಲಾಂದ್ರ ಇಲ್ಲೇ ಕಮೆಂಟ್ ಡಬ್ಯಾಗ ಹಾಕಿದರೂ ನೆಡೀತೈತಿ...
ನನ್ನ ಮಿಂಚಂಚೆ - girish.rajanal@yahoo.com
ನಿಮ್ಮ,
ಗಿರೀಶ ರಾಜನಾಳ.
Rating
Comments
ಉ: ಹಾಡು ಬೇಕಾಗೇತ್ರೀ....
In reply to ಉ: ಹಾಡು ಬೇಕಾಗೇತ್ರೀ.... by anil.ramesh
ಉ: ಹಾಡು ಬೇಕಾಗೇತ್ರೀ....
In reply to ಉ: ಹಾಡು ಬೇಕಾಗೇತ್ರೀ.... by Rakesh Shetty
ಉ: ಹಾಡು ಬೇಕಾಗೇತ್ರೀ....
In reply to ಉ: ಹಾಡು ಬೇಕಾಗೇತ್ರೀ.... by Rakesh Shetty
ಉ: ಹಾಡು ಬೇಕಾಗೇತ್ರೀ....
In reply to ಉ: ಹಾಡು ಬೇಕಾಗೇತ್ರೀ.... by Rakesh Shetty
ಉ: ಹಾಡು ಬೇಕಾಗೇತ್ರೀ....
ಉ: ಹಾಡು ಬೇಕಾಗೇತ್ರೀ....
In reply to ಉ: ಹಾಡು ಬೇಕಾಗೇತ್ರೀ.... by girish.rajanal