ನನ್ನಿ ಪದಪ್ರಯೋಗ ಬಗ್ಗೆ ಹಾವನೂರು ಪ್ರಸ್ತಾಪ ;ಸಂಶೋಧನೆಯ ದೊಡ್ಡ ಕಿಂಡಿ ತೆರೆಯೋಣು..
ಬರಹ
ಶ್ರೀನಿವಾಸ ಹಾವನೂರು ಅವರು ಎಪ್ಪತ್ತರ ದಶಕದಿಂದಲೂ ಕನ್ನಡ ಸಾಹಿತ್ಯದಲ್ಲಿ ಕಂಪ್ಯೂಟರ್ ಬಳಕೆ ಮಾಡಲು ಪ್ರಯತ್ನಿಸಿದವರು. ಈಗ ಎಂಭತ್ತರ ಹರೆಯ. ಕಂಪ್ಯೂಟರ್ ಮೂಲಕ ಸಂಶೋಧನೆಯ ದೊಡ್ಡ ಕಿಂಡಿ ತೆರೆಯೋಣ ಎನ್ನುವ ಕರೆಯಿತ್ತಿರುವ ಹಾವನೂರು,ನನ್ನಿ ಪದದ ಪ್ರಸ್ತಾಪ ಮಾಡಿದ್ದಾರೆ.
(ಈ ಬಗ್ಗೆ ನನ್ನ ಗಮನ ಸೆಳೆದ ಮರಿಜಾಸೆಫರಿಗೆ ನನ್ನಿ.)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ