ವಿಡಿಯೋ ಗೇಮ್ ಅನ್ನು ಕಂಪ್ಯುಟರ್’ನಲ್ಲಿ ಆಡಿ! ಮಜಾ ಮಾಡಿ!

ವಿಡಿಯೋ ಗೇಮ್ ಅನ್ನು ಕಂಪ್ಯುಟರ್’ನಲ್ಲಿ ಆಡಿ! ಮಜಾ ಮಾಡಿ!

ಬಾಲ್ಯದಲ್ಲಿ ವಿಡಿಯೋ ಗೇಮ್ ಆಡಿದ ಸವಿ ನೆನಪನ್ನು ನಿಮ್ಮ ಕಂಪ್ಯುಟರ್’ನಲ್ಲಿ ವಿಡಿಯೋ ಗೇಮ್ ಆಡುವುದರ ಮೂಲಕ ಹಸಿರಾಗಿಸಬಹುದು. ವಿಡಿಯೋ ಗೇಮ್ ಅನ್ನು ಕಂಪ್ಯುಟರ್’ನಲ್ಲಿ ಆಡಬಹುದು. ವಿಡಿಯೋ ಗೇಮ್ File ಗಳು NES (*.nes) ಫೈಲ್ ಆಗಿರುತ್ತವೆ, ಇವನ್ನು ತಾವು http://rom-world.com/dl.php?name=Nintendo&letter=A ದಿಂದ ಡೌನ್-ಲೋಡ್ ಮಾಡಿಕೊಳ್ಳಬಹುದು. ಈ NES (*.nes) ಫೈಲ್ ಗಳನ್ನು Play ಮಾಡಲು Emulator ಗಳ ಅವಶ್ಯಕತೆ ಇರುತ್ತದೆ ಅದನ್ನು ತಾವು http://www.emulation9.com/nnnesterj/files/nnnesterJe023.zip ದಿಂದ ಡೌನ್-ಲೋಡ್ ಮಾಡಿಕೊಳ್ಳಬಹುದು. ಇವುಗಳನ್ನು ಆಡಲು ನಿಮ್ಮ ಕೀ ಬೋರ್ಡ್ ಅನ್ನೇ Joystick ಆಗಿ ಬಳಸಬಹುದು.

ಶ್ರೀನಿವಾಸ
(www.compuinkannada.co.cc)

Rating
No votes yet