ಓ ಪ್ರಿಯೆ........
ಹಗಳಲ್ಲಿ ಇರುಳಲ್ಲಿ ಕುಳಿತಲ್ಲಿ ನಿಂತಲ್ಲಿ
ಗೆಳೆಯರಲ್ಲಿ ದಾರಿಯಲ್ಲಿ
ಅಂಗಡಿಯಲ್ಲಿ ಮನೆಯಲ್ಲಿ
ನಿನ್ನದೇ ನೆನೆಪು ಬರುತ್ತಿದೆ ಪ್ರಿಯೆ
ನಿನ್ನ ನಗು ನಿನ್ನ ಮೊಗವು
ತುಟಿ ಬಿರಿಯದ ನಿನ್ನ ನಗು
ಉರಿ ಬಿಸಿಳಲ್ಲಿಯೂ ತಂಪು ನೀಡುವುದು ಪ್ರಿಯೆ
ನಿನ್ನ ಬೆಸೆಯಲು ಬಯಸುತ್ತಿದೆ ಹೃದಯ
ಬೆವರ ಹನಿ ಹರಿಸಲು ಬರುವೆಯ ಓಪ್ರಿಯೆ
ಅಸೆ ಅರ್ಧದಲ್ಲಿ ಕೊಟ್ಟೆ
ಭಾಷೆ ಅರ್ಧದಲ್ಲಿ ಇಟ್ಟ ಬರವಸೆಯ ಅರ್ಧದಲ್ಲಿ
ನುಚ್ಚು ನೂರು ಮಾಡಿದೆ ಹೃದಯ ಓ ಪ್ರಿಯೆ........
Rating
Comments
ಉ: ಓ ಪ್ರಿಯೆ........
In reply to ಉ: ಓ ಪ್ರಿಯೆ........ by ಅರವಿಂದ್
ಉ: ಓ ಪ್ರಿಯೆ........
ಉ: ಓ ಪ್ರಿಯೆ........
ಉ: ಓ ಪ್ರಿಯೆ........