ಭರ್ಜರಿ ಬೇಟೆ...
ಇಂದು ಸಂಜೆ ಕಛೇರಿಯಿಂದ ಮನೆಗೆ ಬಂದು ಕೈ-ಕಾಲು-ಮುಖ ತೊಳೆಯಲು ಬಚ್ಚಲುಮನೆಗೆ ಹೋದಾಗ ಒಂದು ಜಿರಳೆಯು ಹಲ್ಲಿಯ ಬಾಯಿಗೆ ಸಿಕ್ಕಿಕೊಂಡಿತ್ತು.
ಹಲ್ಲಿಯು ದೊಡ್ಡ ಜಿರಳೆಯನ್ನು ನುಂಗಲಾರದೆ, ಸಿಕ್ಕ ಭೋಜನವನ್ನು ಬಿಡಲೂ ಆಗದಂಥ ಪರಿಸ್ಥಿತಿಯಲ್ಲಿತ್ತು.
ತಕ್ಷಣ ಕೋಣೆಗೆ ಬಂದು ಕ್ಯಾಮೆರಾ ತೆಗೆದುಕೊಂಡು ಬಚ್ಚಲುಮನೆಗೆ ಓಡಿದೆ. ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯ ಇಲ್ಲಿದೆ.
ಕೈ-ಕಾಲು-ಮುಖ ತೊಳೆದು ಅಮ್ಮ ಮಾಡಿದ್ದ ಅವಲಕ್ಕಿ ಒಗ್ಗರಣೆ ತಿಂದು, ಕಾಫಿ ಕುಡಿದು, ಕುತೂಹಲದಿಂದ ಜಿರಳೆಯ ಸ್ಥಿತಿ ಏನಾಗಿದೆಯೆಂದು ನೋಡಲು ಮತ್ತೆ
ಬಚ್ಚಲುಮನೆಗೆ ಹೋದಾಗ, ಜಿರಳೆಯು ತಪ್ಪಿಸಿಕೊಂಡಿತ್ತು.
ಹಲ್ಲಿಯು ಮೂಲೆಯಲ್ಲಿ "ಬಾಯಿಗೆ ಬಂದ ಜಿರಳೆ ಹೊಟ್ಟೆ ಸೇರಲಿಲ್ಲವೇ?" ಎಂದು ಯೋಚಿಸ್ತಿತ್ತು.
Rating
Comments
ಉ: ಭರ್ಜರಿ ಬೇಟೆ...
In reply to ಉ: ಭರ್ಜರಿ ಬೇಟೆ... by roopablrao
ಉ: ಭರ್ಜರಿ ಬೇಟೆ...
ಉ: ಭರ್ಜರಿ ಬೇಟೆ...
In reply to ಉ: ಭರ್ಜರಿ ಬೇಟೆ... by srivathsajoshi
ಉ: ಭರ್ಜರಿ ಬೇಟೆ...
In reply to ಉ: ಭರ್ಜರಿ ಬೇಟೆ... by srivathsajoshi
ಉ: ಭರ್ಜರಿ ಬೇಟೆ...
In reply to ಉ: ಭರ್ಜರಿ ಬೇಟೆ... by ಗಣೇಶ
ಉ: ಭರ್ಜರಿ ಬೇಟೆ...
ಉ: ಭರ್ಜರಿ ಬೇಟೆ...
In reply to ಉ: ಭರ್ಜರಿ ಬೇಟೆ... by nkumar
ಉ: ಭರ್ಜರಿ ಬೇಟೆ...
ಉ: ಭರ್ಜರಿ ಬೇಟೆ...
In reply to ಉ: ಭರ್ಜರಿ ಬೇಟೆ... by msudan86
ಉ: ಭರ್ಜರಿ ಬೇಟೆ...