ಸಂಪದ ಮಿತ್ರರ ಸ್ನೇಹ ಮಿಲನ

ಸಂಪದ ಮಿತ್ರರ ಸ್ನೇಹ ಮಿಲನ

ಸಂಪದದ ಮಿತ್ರವೃಂದದವರಿಗೆ

 

ಹೊಸವರ್ಷದ ಹಾರ್ದಿಕ ಶುಭಾಶಯಗಳು

ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಸಂಪದದ ಎಲ್ಲಾ ಮಿತ್ರವೃಂದದವು ಮುಖತಃ ಭೇಟಿ ಮಾಡುವ ಕಾರ್ಯಕ್ರಮವನ್ನು ಆಯೋಜಿಸೋಣವೆಂಬ ಅಭಿಲಾಷೆ, 

ಸ್ಥಳ : ಬೆಂಗಳೂರಿನ ಬಸವನಗುಡಿ,

ದಿನಾಂಕ : ಜನವರಿ ೧೮ರ ಭಾನುವಾ, ಸಂಜೆ ೪ ಘಂಟೆಗೆ, ಬಹುಶಃ ಇಂಡಿಯನ್ ಇನ್ಸ್ತ್ಯೂಟ್ ಆಪ್ ವರ್ಲ್ಡ್ ಕಲ್ಚರಿನಲ್ಲಿ ಇರಬಹುದು

** ದಯವಿಟ್ಟು ನಿಮ್ಮ ಇಚ್ಚೆ ಬೇಗ ತಿಳಿಸಿ, ಪೂರ್ವತಯಾರಿ ತುಂಬಾ ಇದೆ.**

ಇಂತಿ

 

ಅರವಿಂದ್ ಮತ್ತು ರಾಕೇಶ ಶೆಟ್ಟಿ

 

Rating
No votes yet

Comments