ಮ್ಯಾಕ್ ನೊಂದಿಗೆ ವಿಂಡೋಸ್

ಮ್ಯಾಕ್ ನೊಂದಿಗೆ ವಿಂಡೋಸ್

ಬರಹ

ವಿಂಡೋಸ್ ನೊಂದಿಗೆ ಲಿನಕ್ಸ್ dual boot ಮಾಡಿ ಕೆಲವರು ಬಳಸಿದ್ದೀರಿ. ವಿಂಡೋಸ್ ನಲ್ಲಿ ಲಿನಕ್ಸ್ ಎಮ್ಯುಲೇಟರ್ ಬಳಸಿ ಕೆಲವರು ಉಪಯೋಗಿಸಿದ್ದೀರಿ.

ಈಗ ನೋಡಿ, ಇವೆಲ್ಲದರಕ್ಕಿಂತ ಚೆಂದವಾದ ಒಂದು ಸವಲತ್ತು - ಮ್ಯಾಕ್ ವಿಂಡೋಸ್ ನೊಂದಿಗೆ ಬಳಸಬಹುದು! dual boot ಆಗಿ ಮಾತ್ರವಲ್ಲ, ಜೊತೆ ಜೊತೆಗೇ! ಹೆಚ್ಚೇನೂ ಸಂಪನ್ಮೂಲಗಳನ್ನೂ ತಿನ್ನೋದಿಲ್ಲ ಅನ್ನುತ್ತಾರಂತೆ, ಇದನ್ನು ಸಾಧ್ಯವಾಗಿಸಿದವರು:
ವೈರ್ಡ್ ಪತ್ರಿಕೆಯಲ್ಲಿ ಬಂದಿರುವ ಈ‌ ಲೇಖನ ಓದಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet