ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
ಅಂಗಡೀಗೆ ಹೋದಾಗ ಪ್ರತೀಸಲ ಈ ಪ್ರಶ್ನೆಗೆ ಪೇಪರ್ ಅಂತ ಹೇಳಿ ಏನೋ ಘನಾಂದಾರಿ ಕೆಲಸ ಮಾಡ್ತೀನಿ ಅಂದ್ಕೋತಿದ್ದೆ. ಎಷ್ಟೇ ಅಂದ್ರೂ ಪ್ಲಾಸ್ಟಿಕ್ ಗಿಂತ ಪೇಪರ್ ವಾಸಿ ಅಂತ.
ಆದ್ರೆ ಈಗನ್ನಿಸ್ತಿದೆ - ನಾವು ಚಿಕ್ಕೋರಾಗಿದ್ದಾಗ ಬಳಸ್ತಿದ್ದ ಹಾಗೆ ಮರುಬಳಕೆ ಮಾಡೋಕಾಗೋ ಅಂತಹ ಬಟ್ಟೆಯ ಚೀಲವನ್ನೋ ಅಥವಾ ಪ್ಲಾಸ್ಟಿಕ್ ಬುಟ್ಟಿಯನ್ನೋ ಉಪಯೋಗಿಸ್ಬೇಕು ಅಂತ. ನೋಡ್ಬೇಕು ಎಷ್ಟು ಪಾಲಿಸಕ್ಕಾಗುತ್ತೋ ಅಂತ.
ಒಂದು ಸಲ ಈ ಬರಹ ಓದಿ - ಪೇಪರ್ ಚೀಲಗಳ ಅನಾಹುತ ತಿಳಿಯೋಕೆ.
ಸಾಧ್ಯವಾದರೆ ಮರುಬಳಕೆ ಮಾಡೋಕಾಗೋ ಚೀಲಗಳನ್ ಬಳಸೋದಕ್ಕೆ ಶುರು ಮಾಡೋಣ್ವಾ? ಹನಿ ಹನಿಗೂಡಿದ್ರೆ ಹಳ್ಳ ಆದ್ರಿಂದ, ಎಲ್ರೂ ಅವರವರಿಗಾಗೋ ಅಷ್ಟು ಮಾಡಿದರೆ ಎಷ್ಟೋ ಒಳ್ಳೇದು.
-ಹಂಸಾನಂದಿ
Rating
Comments
ಉ: ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
In reply to ಉ: ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ? by shylaswamy
ಉ: ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
ಉ: ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?