ಖು(ಕೃ)ಷಿ ಕಾರ್ಟೂನುಗಳು ಮತ್ತು ಹಸಿರು ಮಾತು

ಖು(ಕೃ)ಷಿ ಕಾರ್ಟೂನುಗಳು ಮತ್ತು ಹಸಿರು ಮಾತು

ಬರಹ

ಮಂಗಳೂರಿನಲ್ಲಿ "ನೀರ ನಿಶ್ಚಿಂತೆ" ಕಾರ್ಯಕ್ರಮದಲ್ಲಿ ನೀರಿನ ಬಗ್ಗೆ ಮಾತ್ರವಲ್ಲ, ಬ್ಲಾಗ್ ಬರವಣಿಗೆ ಮತ್ತು ತಂತ್ರಜ್ಞಾನವನ್ನು

ನೀರ ನಿಶ್ಚಿಂತೆಯಲ್ಲಿ ಬಳಸುವುದು ಹೇಗೆ ಎಂಬ ಬಗ್ಗೆಯೂ ಚರ್ಚೆ ನಡೆಯಿತು. ಶಿಬಿರಾರ್ಥಿಗಳು ಬ್ಲಾಗ್ ಬರೆಯಲು ಆರಂಭಿಸುವ ಆಶ್ವಾಸನೆ ನೀಡಿದ್ದರು. ಶ್ರೀಪಡ್ರೆಯವರ ಬ್ಲಾಗು ಆರಂಭವಾದದ್ದು ನಿಮಗೆ ಗೊತ್ತಿದೆ.

(ಜೀವಜಲ).

ಈಗ ಎಸ್ ಆರ್ ಪುತ್ತೂರು ಅವರ ಬ್ಲಾಗು ಉದಯವಾಗಿದೆ. ಇದರ ವಿಶೇಷವೆಂದರೆ,ಈ ಹವ್ಯಾಸಿ ವ್ಯಂಗ್ಯಚಿತ್ರಕಾರ ಕೃಷಿ ವಿಷಯಗಳ ಬಗ್ಗೆ ರಚಿಸಿದ ವ್ಯಂಗ್ಯಚಿತ್ರಗಳು ಇಲ್ಲಿವೆ.

ಇವರು "ಅಡಿಕೆ ಪತ್ರಿಕೆ"ಯ ಪುಟ ವಿನ್ಯಾಸವನ್ನೂ ಮಾಡುವುದಿದೆ. ಹೆಚ್ಚಿನ ವ್ಯಂಗ್ಯಚಿತ್ರಗಳೂ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾಗಿವೆ.

ನನಗಂತೂ ವ್ಯಂಗ್ಯಚಿತ್ರಗಳು ಬಹಳ ಖುಷಿಕೊಟ್ಟವು. ಅವರ ಚಿತ್ರಗಳೂ ಚೆನ್ನಾಗಿವೆ.

ನಿಮಗೇನನಿಸಿತು?

ಅದಿಕೆ

ಇನ್ನಷ್ಟು ಬೇಕಾ?ಇಲ್ಲಿ ಕ್ಲಿಕ್ ಮಾಡಿ

ಎಸ್ಸರ್

 

---------------------------------------

ಹಸಿರು ಮಾತು

ನಾ ಖಾರಂತ ಪೆಅರಾಜೆ

ನಾ ಕಾರಂತ ಪೆರಾಜೆ

"ಅಡಿಕೆ ಪತ್ರಿಕೆ"ಯ ಸಹಾಯಕ ಸಂಪಾದಕರು

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet