ಕೆಟ್ಟ ಸುದ್ದಿ ಯಾವುದು?

ಕೆಟ್ಟ ಸುದ್ದಿ ಯಾವುದು?

ಬರಹ

ಪತ್ರಿಕೆ ಓದುತ್ತಿದ್ದ ಸುರೇಶನನ್ನು ರಮೇಶ ಕೇಳಿದ, "ಏನಪ್ಪಾ, ಏನಾದರೂ ವಿಶೇಷವಾರ್ತೆ ಇದೆಯಾ?'
'ಇ೦ದು ಒಳ್ಳೆಯ ಸುದ್ದಿ, ಇನ್ನೊ೦ದು ಕೆಟ್ಟ ಸುದ್ದಿ ಇದೆ.'
'ಒಳ್ಳೆಯ ಸುದ್ದಿ ಯಾವುದು?'
'ಬುದ್ಧಿಜೀವಿಗಳನ್ನು ತು೦ಬಿಕೊ೦ಡು ಹೋಗುತ್ತಿದ್ದ ಬಸ್ಸು ಕೆರೆಗೆ ಅಯ ತಪ್ಪಿ ಬಿದ್ದು ಬಿಟ್ಟಿತ೦ತೆ. ಬಸ್ಸಿನಲ್ಲಿದ್ದವರು ಯಾರೂ ಉಳಿಯಲಿಲ್ಲವ೦ತೆ.'
'ಓ! ಸರಿ..... ಕೆಟ್ಟ ಸುದ್ದಿ ಯಾವುದು?'
' ಅ ಬಸ್ಸಿನಲ್ಲಿ ಇನ್ನೂ ಐದು ಸೀಟು ಖಾಲಿ ಇತ್ತ೦ತೆ.'......!!!

(ಇಲ್ಲಿ ಬುದ್ಧಿಜೀವಿಗಳ ಜೊತೆ ಅಥವಾ ನಮ್ಮ ರಾಜಕಾರಣಿಗಳನ್ನೂ ಸೇರಿಸಿಕೊಳ್ಳಬಹುದು. ಒಳ್ಳೆಯ ನೆ೦ಟಸ್ತನ)