I J ಇತಿಹಾಸ

I J ಇತಿಹಾಸ

Comments

ಬರಹ

ಮೊದಲು ಇಂಗ್ಲಿಷಿನಲ್ಲಿ J Iನ ಭಿನ್ನ ರೂಪವಾಗಿದ್ದು ಎರಡಕ್ಕೂ I ನ್ನೆ ಬೞಸುತ್ತಿದ್ದರಂತೆ. ೧೭ನೇ ಶತಮಾನ(ಹದಿನೇೞನೆಯ ಶತಮಾನ)ದಿಂದೀಚೆಗಷ್ಟೆ I ನ್ನು ಕೆೞಗೆ ಸ್ವಲ್ಪ ಎಡಕ್ಕೆ ತಿರುಚಿ ಹೊಸ ಸಂಕೇತವನ್ನು ಬೞಸಲು ಪ್ರಾರಂಭಿಸಿದರಂತೆ. ಅದಕ್ಕೆ Jerusalem Ierusalem Joseph Ioseph ಆಗಿದ್ದು ಮುಸ್ಲಿಮರು ಮತ್ತು ಯೆಹೂದಿಗಳು (Jews ಮುಂಚೆ Iews) ಈ ಶಬ್ದಗಳನ್ನು ಕ್ರಮವಾಗಿ ಯೆರುಸಲೇಮ್ ಮತ್ತು ಯೂಸುಫ್ ಎಂದು ಉಚ್ಚರಿಸುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet