ಯಾಂತ್ರಿಕ ಬದುಕು By Abhimani on Fri, 02/06/2009 - 03:36 ಉತ್ತರಗಳೇ ಸಿಗದ ನೂರು ಪ್ರಶ್ನೆಗಳು ನಿಶಿ ಹಗಲೂ ಬಿಡದೇ ಕತ್ತರಿಸುತ್ತಿದ್ದರೂ ಬೆಳಗಿನ ಆ ಹೊನ್ನ ಕಿರಣವದೇನೋ ಹೊಸ ಹುರುಪನಿತ್ತು ಗೊಂಬೆಗೆ ಕೀ ಕೊಟ್ಟಂತೆ ನಡೆಸಿದೆ.. ಓಡಿಸಿದೆ. Rating Select ratingGive it 1/5Give it 2/5Give it 3/5Give it 4/5Give it 5/5 No votes yet