ಅಡುಗೆ ಮನೆಯಲ್ಲಿ ಕನ್ನಡೀಕರಣ....

ಅಡುಗೆ ಮನೆಯಲ್ಲಿ ಕನ್ನಡೀಕರಣ....

ಅಡುಗೆ ಮನೆಯಲ್ಲಿ ಕನ್ನಡೀಕರಣ....

ಪಾನಿಪುರಿ - ನೀರ್ಪುರಿ (ನೀರುಪುರಿ)
ಪಾವ್ ಭಾಜಿ - ಪಾವ್ ಸಾಗು ಅಥವಾ ಪಾವ್ ಪಲ್ಯ
ಬಿಸಿಬೇಳೆಭಾತ್ - ಬಿಸಿಬೇಳೆಅನ್ನ
ವಾಂಗಿಭಾತ್ - ಬದನೆಅನ್ನ ಅಥವಾ ಬದನೆಕಾಯಿಅನ್ನ
ನಾರಳಿಭಾತ್ - ಕೊಬ್ಬರಿಅನ್ನ
ಜೀರಾರೈಸ್ - ಜೀರಿಗೆ ಅನ್ನ
ಮೇತಿರೈಸ್ - ಮೇಂತೆಅನ್ನ
ಮಸಾಲಾ ಪಾಪಡ್ - ಮಸಾಲೆ ಹಪ್ಪಳ

ನೋಡ್ರಿss......!!!! ಕನ್ನಡದಾಗ ಎಷ್ಟ ಛಂದ ಕಾಣ್ತದ ಅಲಾ..... ಮತ್ತssss ಇದನ ಬಿಟ್ಟ ನಾವ್ss ಬ್ಯಾರೆ ಭಾಷಾ ಯಾಕ್ ಬಳಸಬೇಕ್ ಹೇಳ್ರಿsssss.... ಇನ್ಮ್ಯಾಲಿಂದ ಕನ್ನಡಾನss ಬಳಸೋಣು ಅಂತssss.. ಏನಂತೀರಿ..... :)
(ನಿಮಗೆ ಗೋತ್ತಿರುವ ಅಡುಗೆ ಪದಾರ್ಥದ ಕನ್ನಡ ರೂಪವನ್ನು ಇಲ್ಲಿ ಹಂಚಿಕೊಳ್ಳಬಹುದು)

ಬರೆದವರು
ಶ್ರೀನಿವಾಸ ಮತ್ತು ವಿಶ್ವಂಭರ (ಬೆಳಗಾವಿ) :D

www.compuinkannada.co.cc

Rating
No votes yet