ಇತಿಹಾಸದಲ್ಲಿ ನಡೆದ ತಪ್ಪುಗಳು By prasca on Thu, 02/12/2009 - 19:09 ಹಿಂದೊಮ್ಮೆ ತರಂಗ ವಾರಪತ್ರಿಕೆಯಲ್ಲಿ "ಇತಿಹಾಸದಲ್ಲಿ ನಡೆದ ತಪ್ಪುಗಳು" ಎಂಬ ಲೇಖನ ಮಾಲಿಕೆ ಪ್ರಕಟಗೊಂಡಿತ್ತು. ಲೇಖಕರು ಬಹುಶಃ ಎಂ.ವಿ ಕಾಮತ್. ಇದು ಪುಸ್ತಕ ರೂಪದಲ್ಲಿ ಅಥವ ಅಂತರ್ಜಾಲದಲ್ಲಿ ಲಭ್ಯವಿದೆಯೆ? ನಿಮ್ಮಲ್ಲಿ ಮಾಹಿತಿಯಿದ್ದರೆ ಕೊಡಿ. Rating Select ratingGive it 1/5Give it 2/5Give it 3/5Give it 4/5Give it 5/5 No votes yet