ಎಲ್ಲ ಪ್ರೇಮಿಗಳಿಗೆ -

ಎಲ್ಲ ಪ್ರೇಮಿಗಳಿಗೆ -

ಬರಹ

ಬಿಕ್ಕಿ ಬಿಕ್ಕಿ ಅಳುವುದರಿಂದ,
ಉಕ್ಕಿಬರುವುದೋ ಗೆಳೆಯ ಪ್ರೀತಿ?
ಪ್ರೀತಿಯೊಂದು ಪುಟ್ಟ ರಾಕ್ಷಸಿ,
ಕಣ್ಮಿಟುಕಿಸಿ ಮರೆಯಾಗುವ ಪ್ರೇಯಸಿ,
ಬೇಡವೆಂದರೂ ನಿನ್ನ ತುಂಟ ಕಂಗಳ ಬಿಟ್ಟುಹೋಗಲಾರದು ದೂರಿಸಿ,
ಇಳಿಸಿಬಿಡು ನಿನ್ನ ಮನದ ಹಂಬಲವನ್ನು,
ಏನಿಯೋಂದ ನಾ ಹಿಡಿಯುವೆ,
ತೆರೆದುಬಿಡಲು ಅವಳ ಮನದ ಬಾಗಿಲನ್ನು,
ಜಡಿಮಳೆಯಲ್ಲಿ,
ನಿನ್ನ ಕಣ್ಣೆದುರು ಸಿಗಲು..

ನಿನ್ನ ಮಲಗುವ ಕೋಣೆಗೆ ಕಳುಹಿಸಿಕೊಡಲು.
ಅವಳು ಸಾವಿರ ಕನುಸುಗಳು,
ನಿದ್ದೆಗೆ ಜಾರದೆ,
ಮೋಡಗಳ ಚಪ್ಪರದಲ್ಲಿ,
ಕದ್ದುನೋಡು,
ಅವಳ ನೆನಪ..

ಗಟ್ಟಿಯಾಗಿ ಅಪ್ಪಿಕೊಳ್ಳು,
ಒಮ್ಮೆ ಜೋರಾಗಿ ಕೇಳಿಬರುತ್ತಿರುವ,
ನಿನ್ನ ಎದೆ ಮಿಡಿತವನ್ನ,
ಪ್ರೀತಿಯ ಉಬ್ಬರವಿಳಿತದ ಹೊಡೆತಕ್ಕೆ,
ಸಿಕ್ಕಿಬೀಳದೆ,
ಮೊದಲನೆ ನೋಟದಲ್ಲೇ ಹೇಳಿಬಿಡು....

I Love you ಎಂದು....

ಸುಬ್ಬಿ :-)