ಭಕ್ತಿಯ ಶಕ್ತಿ.

ಭಕ್ತಿಯ ಶಕ್ತಿ.

ಬರಹ

ಭಕ್ತಿಯ ಶಕ್ತಿ.

ಉದ್ದ ಮೂಗು,
ಅಗಲ ಕಿವಿ,
ಆಳ ಭುದ್ದಿ,
ಮೇರು ಸಿದ್ದಿ,
ದೊಡ್ಡ ಹೊಟ್ಟೆ,
ಪುಟ್ಟ ಕಣ್ಣು,
ಕೋಟಿ ಸೂರ್ಯ ರಷ್ಟು
ಭಾರ.
ಇವನ ಹೊತ್ತ
ಸಣ್ಣ ಇಲಿಯ
ಶಕ್ತಿ
ಅಪಾರ,
ಅದಕೆ
ಭಕ್ತಿ
ಆದಾರ.

ಅಹೋರಾತ್ರ.