ಮುಂದಿನ ಸಂಚಿಕೆ: ಟಿ ಎನ್ ಸೀತಾರಾಂ ರವರೊಂದಿಗೆ - ಪ್ರಶ್ನೆಗಳನ್ನು ನೀವೂ ಕೇಳಬಹುದು.
ಬರಹ
ಗಮನಿಸಿ: ಪ್ರಶ್ನೆಗಳನ್ನು ಕಳುಹಿಸುವ ಕಾಲಾವಧಿ ಮೇ ೨೪, ೨೦೦೬ ಕ್ಕೆ ಮುಗಿದಿದೆ. ಸಂಪದ Podcastನ ೬ನೆಯ ಸಂಚಿಕೆ ನಿಮಗರ್ಪಿಸಲು ಸಂಪದದ ಸದಸ್ಯರು [http://kn.wikipedia.org/wiki/%E0%B2%9F%E0%B2%BF_%E0%B2%8E%E0%B2%A8%E0%B3%8D_%E0%B2%B8%E0%B3%80%E0%B2%A4%E0%B2%BE%E0%B2%B0%E0%B2%BE%E0%B2%82|ಟಿ ಎನ್ ಸೀತಾರಾಂರವರೊಂದಿಗೆ] ಸಂವಾದ ನಡೆಸಲಿದ್ದಾರೆ. ಈ ಸಂವಾದಕ್ಕೆ ಉಳಿದ ಸದಸ್ಯರೂ ಪ್ರಶ್ನೆಗಳನ್ನು ಕಳುಹಿಸಬಹುದು. ಸೂಕ್ತವಾದ ಪ್ರಶ್ನೆಗಳನ್ನು ಆಯ್ದು ಸಂವಾದದಲ್ಲಿ ಸೇರಿಸಲಾಗುವುದು. ಪ್ರಶ್ನೆಗಳನ್ನು [:http://sampada.net/feedback|feedback ಫಾರ್ಮ್] ಮೂಲಕ ನಮಗೆ ಕಳುಹಿಸಿ. ೧) ಪ್ರಶ್ನೆ ಕನ್ನಡದಲ್ಲಿರಲಿ. ೨) ಪ್ರಶ್ನೆ ಸ್ಪಷ್ಟವಾಗಿರಲಿ. ೩) ನಿಮ್ಮ ಪ್ರಶ್ನೆಗೆ ಸ್ಪಷ್ಟವಾದ ಹಿನ್ನೆಲೆಯಿದ್ದಲ್ಲಿ ಅದನ್ನು ವಿವರಿಸುವುದನ್ನು ಮರೆಯಬೇಡಿ. ಧನ್ಯವಾದಗಳು,